Poems by Bharath S Kallur is licensed under a Creative Commons Attribution-NonCommercial-NoDerivs 3.0 Unported License.
Based on a work at preetiyinda-bsk.blogspot.in.
ಈ
ಪುಟದಲ್ಲಿ ಸ್ವಲ್ಪ ತರ್ಲೆ ಬುದ್ಧಿ ತೋರ್ಸಣಾ ಅಂತ.. ನಮ್ಮ ಮನಸಲ್ಲಿ ಬರೋ "ಅಡ್ಡ ದಿಡ್ಡಿ"
ಆಲೋಚನಗಳು,
ಭಾವನೆಗಳನ್ನ, ಸ್ವಲ್ಪ "ಪಡ್ಡೆ"ಗಳ style ಅಲ್ಲಿ ಬರ್ದಿದೀನಿ....!! ಓದಿ, ಮಜಾ ಮಾಡಿ.... ;-) :-D
*************************************************************ವತ್ತಾರೆಕೆ ಕಾಣೋ ಸೂರ್ಯನ್,
ಹಳ್ದಿ ಬಣ್ಣ ಎತ್ತಾಕ್ಕೊಂಡು,
ಚಾಮುಂಡವ್ವನ ಕುಂಕುಮಾನ,
ಕಾವೇರಿಲಿ ಕಲಿಸ್ಕೊಂಡು,
ಬಾವ್ಟ ಹಚ್ಕೊಂಡ್ ಆಕಸ್ದಾಗೆ ಹಾರ್ಸೆ ಬುಡೋಣ್ ಬನ್ರಲ....
ಓಯ್ ಮಾರಾಯಾ ಎಂತ ನಿನದು,
ಬೊಂಡ ಕುಡಿದು ತಂಪು ಮಾಡು,
ಕಡಲ ತೀರದ ಸೊಬಗು ನೋಡು,
ಹರಿ - ಹರ ನೆಲೆಸಿರೋ ನೆಲವಿದು....
ಭಕ್ರಿ ಬಡಿವಾಗ್ ಹೆಣ ಮಕ್ಳಿಂದ,
ಕೇಳ್ಲಿಕ್ ಮಸ್ತೈತ್ ಗೀಗೀ ಪದ,
ಕನ್ನಡ್ ಭಾಷೆಗ್ ಪ್ರಾಣ ಕೊಡೊ,
ಏಹ್!! - ಗಂಡು ಮೆಟ್ಟಿದ ನಾಡೋರು....
ಎಲ್ಲ್ ನೋಡಿದರು ಅಚ್ಚ ಹಸಿರು,
ಕನ್ನಡ ಕಳಸ ಅದೆ ಮಲೆನಾಡು,
ಬಯಲುಸೀಮೆ ಗೋವಿನ ಹಾಲು,
ಕುಡಿಯೋ ಪುಣ್ಯ ನಮ್ ಜನರದ್ದು....
ಮಗ ಮಚ್ಚಿ ಅಂತಂದ್ಕೊಂಡು,
Sorry , Thank you use ಮಾಡೋದು,
ಆದ್ರು ಕನ್ನಡ ಅನ್ತಿದ್ಧಂಗೆ,
ಜೈ ಅಂತಿವಿ ಎಲ್ಲಾದ್ರು....
ಎಷ್ಟೊಂದ್ ರೀತಿ ಕನ್ನಡ ಇದ್ರೂ, ಒಂದೇ ಎಂದು ನಾವೆಲ್ಲಾರು,
ಜೀವ ಜೀವನ ಎರಡು ಮುಡಿಪು, ಹೇಳ್ತಾ ಇರು ಎಂದು ನೀನು -
"ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು"....!!
***********************************************************************
ಮೊನ್ನ್ ಮೊನ್ನೆ ತಾನೆನೆ, ನನ್ ದೋಸ್ತು ಅವನೊಬ್ಬ,
ಮ್ಯಾರೇಜು ಆಗ್ಹೋದ ರೀ......
(ಆಆ.... ಆಆ....)
ತಾಳಿಯ ಕಟ್ಬಿಟ್ಟು , cell ಅಲ್ಲೆ ಮಾಡ್ಬಿಟ್ಟ,
statusಉ updateಉ ರೀ......
(ಆಆ.... ಆಆ....)
ಅವಳು profile picture ಹಾಕಿದಳು ಆ ರಾತ್ರಿ,
ಪೆದ್ದಣ್ಣ - bowled ಆದ ನೋಡ್ಬಿಟ್ಟೆ ಆ beauty,
ಕೂತಲ್ಲೆ deut ಹಾಡ್ಬಿಟ್ಟ ರೀ......
anacin ಆಗ್ಹೋದ ನಮ್ಮ ಗಿರಿ......
(ಆಆ.... ಆಆ....)
ಬೆರಳಿಗೆ ring ಅನ್ನು ತೊಡಿಸಾಗಿದೆ,
phone billಉ rate ಅದುವೆ ಹೆಚ್ಚಾಗಿದೆ,
care ಮಾಡುವಂತ, ವಿಷಯ ಇದಲ್ಲ....
(ಧಿನ್ ಥಕಿಟ ಧಿನ್ನ ಥಕಿಟ ಧಿನ್ ಥಕಿಟ ಧಿನ್ನ ಥಕಿಟ)
ಧಾರೆಯಾ photo ನು ಜೋರಾಗಿದೆ,
ಎಲೆ ಮೇಲೆ ಲಾಡುನು sweet ಆಗಿದೆ,
album ಮ್ಮು ಇರದ , ಮದುವೇನೆ ಇಲ್ಲ....
(ಧಿನ್ ಥಕಿಟ ತರಿಕಿಟ್ ತಕಿಟ್ಟ ತರಿಕಿಟ್ ತಕಿಟ್ಟ ತರಿಕಿಟ್ ತಕಿಟ್ಟ)
night ಎಲ್ಲ - chat ಅಲ್ಲೇ tight ಆಗಿ ಇವರು.., ಆ ಗೋಳ ನಮಗೂನು ಬಿಡದಂಗೆ ಕೊರೆದು....
love ಅಲ್ಲಿ ಎಲ್ರುನೂ blindಉ ಸರೀ....

ಯಾವ್ದಕ್ಕು cooling glass ಇಟ್ಕೊಂಡಿರಿ....
(ಆಆ.... ಆಆ....)|| ಮೊನ್ನ್ ಮೊನ್ನೆ ತಾನೆನೆ....||
facebook ಉ ತುಂಬೆಲ್ಲ ಇವರ ಕಥೆ,
twitter ಉ tweet ಅಲ್ಲು love ಹರಿದಿದೆ,
romance ಉ ಇರದ, message ಉ ಇಲ್ಲ....
(ಧಿನ್ ಥಕಿಟ ಧಿನ್ನ ಥಕಿಟ ಧಿನ್ ಥಕಿಟ ಧಿನ್ನ ಥಕಿಟ)
ಕಾಶ್ಮೀರ, maldives ಉ honeymoonಇಗೆ,
ಆ photo ಮೀಸಲು - ನೂರ್ likeಇಗೆ,
comment ಉ ಕೊಡದ, ಸ್ನೇಹಿತರೆ ಇಲ್ಲ....
(ಧಿನ್ ಥಕಿಟ ತರಿಕಿಟ್ ತಕಿಟ್ಟ ತರಿಕಿಟ್ ತಕಿಟ್ಟ ತರಿಕಿಟ್ ತಕಿಟ್ಟ)
commonಊ.. ಜನರಾದ್ರೂ ಇದರಿಂದ star ಊ.., ನೋಡ್ಕೊಂಡೆ ಈ ಹೊಟ್ಟೆ ಆಗಿದೆ burnಉ....
ಮದುವೇನ ಎಲ್ಲರೂ ಆಗ್ಬೇಕು ರೀ......
status ಉ update ಉ ಮಾಡ್ಬೇಕು ರೀ......
(ಆಆ.... ಆಆ....)
|| ಮೊನ್ನ್ ಮೊನ್ನೆ ತಾನೆನೆ....||
************************************************************
ಮಾತಾಡಕ್ಕು ಸರಿಯಾಗ್ ಬರ್ದೆ,
ಗುಂ ಗುಂ ಅಂತ ಹಾಡ್ಕೊಂಡಿದ್ದೆ,
ಮಗುವಿದ್ದಾಗ್ಲೆ life ಊ ಬೇಜಾನ್ ಚಂದ ಅಂತ ಅನ್ಸಿತ್ತು....
ಸ್ವಲ್ಪ ದೊಡ್ದೊನಾದೆ ನೋಡು,
ಬರ್ದೆ ರಾಶಿ homework ಊ,
ಬೇಜಾರಾಗಿ ಒಡೋಗ್ತಿದ್ದೆ ಬಿಸ್ಲಲ್ ಆಡಕ್ಕ್ circket ಊ....
ಅಂತು ಇಂತೂ ಕಾಲೇಜ್ ಬಂತು,
ಎಲ್ಲ್ ನೋಡಿದ್ರೂ ಹುಡ್ಗೀರ್ ಗುರು,
ಕಣ್ ಹೊಡ್ದುಬಿಟ್ಟೆ ನಾಕೈದ್ ಕಡೆ, ಬೀಳ್ತಾರಂತ ಇಬ್ರಾದ್ರು....
ಕಾಲೇಜ್ ಹೋಯ್ತು, ಕೆಲಸ ಬಂತು,
ಮೂಗ್ ಮೇಲು ಕನ್ನಡಕ ಬಂತು,
ಯಾಕೋ life ಊ ನೋಡ್ತಾ ನೋಡ್ತಾ, serious ಉ ಅಗೆಹೊಯ್ತು....
ಕೋಪ best ಉ friend ಉ ಅಯ್ತು,
ಹಸಿವು ನಿದ್ರೆ ಮರ್ತೆ ಹೋಯ್ತು,
ನನ್ನಲೇನೋ ತಪ್ಪಾಗ್ತಿದೆ, ಅಂತ್ ನನ್ ಮನ್ಸು ಉಗಿತಿತ್ತು....
ಕೊಪಾನ್ ಕೋಲಲ್ ಹೊಡೆದೋಡಿಸ್ದೆ,
ಬೇಜಾರಿಗೆನೆ bore ಊ ಹೊಡ್ಸ್ದೆ,
ಮನಸಲ್ ಮಲಗಿದ್ ಮಗುವನ್ ಎಬ್ಸಿ, ಆಡಕ್ ಬಿಟ್ಟೆ ಎಲ್ಲೆಲ್ಲು....
life ಉ ಒಂದು ಖಾಲಿ ಸಂಪು,
ತುಂಬ್ಸಿ ಅದಕೆ ಖುಷಿಯಾ ನೀರು,
ಬೇಕಾದಾಗ pump ಊ ಹೊಡ್ದು, ಮಜಾ ಮಾಡ್ಕೊಂಡಿರು ಗುರು....
*************************************************************
ರಾಮ ನಿಂಗೆ ಒಂದ್ saluteಉ ,
ಒಬ್ಳೆ ಸೀತೆನ್ lifeನ ಪೂರ್ತಿ,
maintain ಮಾಡಿದ್ ನಿನ್ styleಉ....
ನಿನ್ ಕತೆಗೆ ನಾ ಸುಸ್ತಾದೆ,
ನಿನ್ ಜಾಗದಲ್ಲಿ ನನ್ ನೆನ್ಸ್ಕೊಂಡೆ,
ಸಾಕಗ್ಲಿಲ್ವಾ ಸಿಕ್ಕಾಪಟ್ಟೆ ಸೀತಾ ಮಾತೆ tortureಉ...?
color color ಹುಡ್ಗೀರ್ ನಿಂಗೆ,
ಕಾಣ್ಲೇ ಇಲ್ವಾ ನಿನ್ ಜನಮ್ದಲ್ಲೇ,
ನಿನ್ level ಗೆ ಭುವನದ್ ಸುಂದ್ರಿ silent ಆಗೇ ಬೀಳ್ತಿದ್ಲು....
ನಂದೂ ಒಂದು ಕಳ್ಳ ಮನಸ್ಸು,
ಸಿಕ್ಸಿಕ್ ಹುಡ್ಗೀರ್ಗೆನೆ ಬಿತ್ತು,
ಮುದ್ದ್ ಮಾಡ್ಲಿಲ್ಲ hug ಮಾಡ್ಕೊಂಡು ಯಾವ್ದೇ ಬಣ್ಣದ್ ಹುಡ್ಗೀರು....
ಸ್ವಲ್ಪ ನಿನ್ನ ಶಕ್ತಿ ಕೊಡು,
ಮರ್ಯಾದೆನ ದಾನ ಮಾಡು,
ಸೀತೆನ್ ನೀನು ಬೀಳಿಸ್ದಂಗೆ - ನಂಗು ಬೀಳ್ಲಿ ಹುಡ್ಗೀರು....
daily ನಿಂಗೆ ಜೈ ಅಂತೀನಿ,
ಮಾರುತಿ ಕಡೆಯಿಂದ್ ಹೇಳಿಸ್ತಿನಿ,
ನಿನ್ನೆ follow ಮಾಡ್ತೀನ್ ಗುರುವೇ ನೀನೆ ತಾನೇ ನಮ್ ದೇವ್ರು....
**************************************************************
ಭಾವ್ನೆಗಳ bolt ಅನ್ನ್ ತಿರಿಗ್ಸಿ,
ತಲೆಲಿರೋ screw loose ಮಾಡಿ,
garage ಗಾಡಿ ಮಾಡಿ ಬಿಟ್ಲು ನನ್ ಮುದ್ದಾದ ಸುಂದ್ರಿ....
accelratru ಜಾಸ್ತಿ ಕೊಟ್ಟು,
break ಕಡೆ ಗಮನ ಬಿಟ್ಟು,
clutch ಅನ್ನೋದಾ ಮರ್ತೆ ಹೋಗಿ - ನಾ ಚಚ್ತಿದ್ದೆ life ಅನ್ನ....
footpath ಅಂಗಡಿಯವನ ಹತ್ರ,
ಜಗಳ ಆಡ್ತಾ ಹಣ್ಣ್ನ್ ತೊಗೊಂಡು,
apple kg ಗೆ ಐವತ್ತು ಮಡ್ಸ್ಕೊಂಡ್, ಗುರೈಸಿದ್ಲು ನನ್ನನ್ನ....
ಅವಳ ನೋಟಕ್ break ನಾ ಮರ್ತೆ,
accelratru ಇನ್ನು ವತ್ತ್ದೆ,
ಅವಳೇ ಹೃದಯಕ್ dashಊ ಹೊಡಿದ್ಲು , ಬೀಳ್ಸೆ ಬಿಟ್ಲು love ಅಲ್ಲಿ....
ಆ ಗುಂಗಲ್ಲೇ ಮನೆ ಕಟ್ಟಿ,
ಆಡಕ್ಕೆರದು ಮಕ್ಳನ್ ಹುಟ್ಸಿ,
"ಅದು - ಇದು ಕೊಡ್ಸಲ್ಲಾಂತ" ಬೈಸ್ಕೊತಿದ್ದೆ ಅವಳ್ ಕೈಲಿ....
ಎದ್ ನೋಡಿದ್ರೆ hospitalಲ್ಲು ,
ಅಕ್ಕ ಪಕ್ಕ color nurseಉ,
dash ಹೊಡ್ ದವ್ಳು ಪಕ್ಕದಲ್ ಕೂತ್ಲು ತಂದಿದ್ apple ಹಿಡ್ಕೊಂಡೆ....
indicator ಹೊಳಿಯೋ ಹಂಗೆ,
ಮಿನಿಗ್ತಾ smileನ ಬಿಸಾಕಿದ್ಲು,
ನನ್ನ ಕಣ್ mirror ನಲ್ಲೆ ಅವಳ್ನ ನಾನು ನೋಡ್ತಿದ್ದೆ....
ಮಿನಿಗ್ತಾ smileನ ಬಿಸಾಕಿದ್ಲು,
ನನ್ನ ಕಣ್ mirror ನಲ್ಲೆ ಅವಳ್ನ ನಾನು ನೋಡ್ತಿದ್ದೆ....
ಹೃದಯದ್ engine ಶುರು ಮಾಡಿ,
ಪ್ರೀತಿ ಅನ್ನೋ petrol ಹಾಕಿ,
lifeಇನ್ ಬಂಡಿನ್ ready ಮಾಡಿ ಓಡ್ಸಕ್ ನಿಂತ್ಳು ನನ್ ಸುಂದ್ರಿ....
***************************************************************
ಲೋ ಮಕ್ಳ.. ನಾನೊಂದ್ ಪದ ಬಿಡ್ತಿವ್ನಿ..
soup ಪದನೋ, ಇಲ್ಲ flop ಪದನೋ....
ಯಾಕೀ "kolaveri , kolaveri kolaveri " ರೀ??
ದೂರದಾಗೆ ಬಡ್ಡಿ ಹೈದ "ಚಂದ್ರ" , ಬೆಳ್ಳಗ್ ಮಿನಿಗ್ ಹೊಳಿತವ್ನ..
ಬೆಳ್ಳಿ background ರಾತ್ರಿಗೀಗ , ಕತ್ತಲಾಗೋ ರೋಗ..
ಯಾಕೀ "kolaveri , kolaveri kolaveri " ರೀ??
ಬಿಳಿ ಜಿರ್ಲೆ ತರ ಬೆಳ್ಳಿ ಹುಡುಗಿ , heart-u ನೋಡು ಕರಿ ಇರುವಿ,
ಕಣ್ಣು-ಕಣ್ಣು meet ಆಗ್ ಹೋಗಿ, ಇಟ್ಟೆ ನಾ future ಗಿರುವಿ ..
ಯಾಕೀ "kolaveri , kolaveri kolaveri " ರೀ??
"ಲೋ ಮಾಮ.. notes ಯೆತ್ತಾಕ್ಕೋ.. ಹಂಗೆ snacks ಯೆತ್ತಾಕ್ಕೋ.."
ಪ ಪ ಪಂ, ಪ ಪ ಪಂ, ಪ ಪ ಪಂ, ಪ ಪ ಪಾ....
"ಸರಿನಾ ವಾಸಿ??!!"
"super ಮಾಮ, ready 1 2 3 4 ...."
"ವಾಹ್.. ಏನೋ change ಐತೋ ಮಾಮ.." "ok ಮಾಮ.. ಈಗ tune change -u "
"ಕೈಲಿ glaassuu ".... "ಬರಿ posu "..
ಕೈಲಿ glaassu , ಒಳಗೆ scotchu ,ಕಣ್ಣಲಿಳಿಯೋ ನೀರು..
ಖಾಲಿ lifeu , ಹುಡುಗಿ ಬಂದ್ಳು , lifeu reverse gearu ..
loveu loveu oh my loveu , ನೀ ಕೊಟ್ಟೆ ಬರಿ ನೋವು..
cowu cowu , holy cowu , ಬಿಟ್ಟೆ ನೀ ಬರಿ doveu ..
Godu i yaam dyingg nowu, she is happy howu??
ಎಣ್ಣೆ boys ಗೆ - ಈ ನನ್ ಹಾಡು , ಕೇಳ್ಲೇ ಬೇಕು pleaseuuuu ....

phone ಅಲ್ಲ್
ಹಾಕ್ಸಿದ್ದ್ currency
ನ,
ಮುಗ್ಸೋ program ಹಾಕ್ಕೊಂಡ್ ನಾನು,
ಸಿಕ್ಕಿದ್ ಪ್ರಾಣಿಗ್ ತಲೆ ತಿಂತಾ scope ತೊಗೊತಿದ್ದೆ road ಅಲ್ಲೇ...
ಇಟ್ಟಿದ್ದ್ ಹಣೆ ಬೊಟ್ ಸರಿ ಮಾಡ್ಕೊಂಡ್,
ಅತ್ಲಾಗಿತ್ಲಾಗ್ ನೋಡ್ಕೊಂಡ್ ಒಮ್ಮೆ,
road cross ಮಾಡಿ ಹತ್ರಕ್ಕ್ ಬಂದ್ಲು ಸ್ವರ್ಗ್ ದಿಂದ್ ಜಾರಿ ಒಮ್ಮೆಲೇ....
ಅವಳ smile ನೆ ಜೋರಾಗ್ ಎಸ್ದು,
heart ಇನ್ seat ಮೇಲೆ ಅದು ಬಿತ್ತು,
reservation ಆಗೇ ಹೋಯ್ತು ಅವಳ ಮುದ್ದಾದ್ ಹೆಸರಲ್ಲೇ....
ಅದೇ josh ಅಲ್ಲ್ ಮನೆಗ್ ಬಂದೆ,
ಉಟ ತಿಂಡಿ ಇಲ್ದಂಗ್ ಹಂಗೆ,
ಬಿದ್ದೆ ನಾನು ಹಾಸ್ಗೆ ಮೇಲೆ - ಕನ್ಸಲ್ ನೋಡ್ತಿನ್ ಅವಳೇ ಗುರು....
B .M . W car ಅಲ್ಲ್ ನಾವು,
AC ಹಾಕ್ಕೊಂಡ್ highway ride ಉ,
ಇನ್ನೇನ್ ಹುಡುಗಿ ಹತ್ರ ಬಂದ್ಲು - ಅಷ್ಟ್ರಲ್.., ಎಚ್ಚರ ಆಗೋಯ್ತು....
BMTC ಲಿ ಜೋತಾಡ್ಕೊಂಡು,
ಸಧ್ಯಕ್ಕ್ heart ಅಲ್ಲ್ ಕೂರ್ಸ್ಕೊಂದು,
ticket ಉಳ್ಸಿ - pass ತೊಗೊಂಡ್, ಸುತ್ತಿಸ್ತಿನಿ - ಅವ್ಳನ್ನ್ ಊರೆಲ್ಲ....